top of page
Pallavi prasad_Manifesting mindset Coach.jpg

ABOUT ME

ಮ್ಯಾನಿಫೆಸ್ಟಿಂಗ್ ಕನ್ನಡತಿ 
Manifesting Kannadati 

ನಮಸ್ಕಾರ ಕನ್ನಡಿಗರೆ...

 

ನಾನು ಪಲ್ಲವಿ ಪ್ರಸಾದ್. ನಾನು Manifestation ಮತ್ತು Mindfulness coach. ಹಾಗು Bedtime Prompts ನ ಲೇಖಕಿ.

ಗೂಗಲ್ ನೆಲ್ಲಿ Manifestation ಎಂದರೆ 'ಪ್ರಕಟಣೆ', 'ಕಾಣಿಸಿಕೊಳ್ಳುವುದು', 'ಅಭಿವ್ಯಕ್ತಿ' ಎನ್ನುತ್ತದೆ. ಈ ಪದಗಳಲ್ಲಿ ಯಾವುದೂ ಅರ್ಥ ಸರಿಯಿಲ್ಲ! ಆದ್ದರಿಂದ ನಾನು ಅದನ್ನು Manifestation ಎಂದು ಕರೆಯುವುದನ್ನು ಮುಂದುವರಿಸುತ್ತೇನೆ.

ನನ್ನ ಪ್ರಕಾರ Manifestation ಅಂದ್ರೆ ನಿಮ್ಮ ಕನಸುಗಳನ್ನು ಪೂರೈಸಿಕೊಳ್ಳುವುದು. ನಮ್ಮ ಕನಸುಗಳನ್ನು manifest ಮಾಡುವುದಕ್ಕೆ ಕೆಲವು tools and techniques ಇದೆ. ಇದೇ ನನ್ನ ಸ್ಪೆಷಾಲಿಟಿ.

 

ಕಳೆದ 15 ವರ್ಷಗಳಿಂದ ನಾನು ಮಾನಸಿ ಸ್ಟೇಷನ್ practice ಮಾಡ್ತಾ ಇದೀನಿ. ನನಗೆ ಹಲವಾರು ಪ್ರಶಸ್ತಿಗಳು ಹಾಗೂ ಪುರಸ್ಕಾರಗಳು ದೊರಕಿವೆ. 

 

ನನ್ನ ಈ manifestation pratcice ಇಂದ ನಾನು ನನ್ನ ಬದುಕಿನಲ್ಲಿ ಹಲವಾರು ವಿಸ್ಮಯಕಾರಿ ಚಮತ್ಕಾರಗಳನ್ನು ಕಂಡುಕೊಂಡಿದ್ದೇನೆ - ಹಲವಾರು ಬಹುಮಾನಗಳನ್ನು ಗೆದ್ದಿದ್ದೇನೆ, FREEಯಾಗಿ ಇಂಟರ್ನ್ಯಾಷನಲ್ ಟ್ರಾವೆಲ್ ಮಾಡಿದ್ದೇನೆ, ನನ್ನ soul mate ಅನ್ನು ಮ್ಯಾನಿಫೆಸ್ಟ್ ಮಾಡಿದೀನಿ ಹಾಗೂ ಬಹಳ ಕಷ್ಟಕಾರಿಯಾದ ಸಂಬಂಧಗಳ ಹೂವರಳುವಂತೆ heal ಮಾಡಿದ್ದೇನೆ. 

 

ಈಗ ನಾನು ನಾನು coaching ಅನ್ನು ನನ್ನ ಜೀವನದ ಉದ್ದೇಶವೆಂದು ಪರಿಗಣಿಸುತ್ತೇನೆ. ನನ್ನ ಈ ಜನುಮದಲ್ಲಿ ಕೆಲವೊಬ್ಬರಿಗೆ ಉಪಕಾರಿಯಾದರೆ, ನಾನು ನನ್ನ ಜೀವನವನ್ನು ಸಾರ್ಥಕವಾಗದೆ ಎಂದುಕೊಳ್ಳುತ್ತೇನೆ.

 

Manifestation ಅನ್ನೋದು ಕೇವಲ ಬುದ್ಧಿಯಿಂದಲ್ಲ. Manifestation ಅನ್ನೋದು ನಮ್ಮ ದೇಹ, ಮನಸ್ಸು ಮತ್ತು ಆತ್ಮ ಮೂರು ಸೇರಿಕೊಂಡು ಸಂಕಲ್ಪ ಮಾಡಬೇಕು. ನಾನು Reiki Pranic healer ಮತ್ತು ಕೂಡ. ಆದ್ದರಿಂದ ನನಗೆ ಗೊತ್ತು ನಮ್ಮ ಚೈತನ್ಯ ನಮ್ಮ ದೇಹ, ಮನಸ್ಸು ಮತ್ತು ಆತ್ಮ ಮುರ್ರಾರಿಂದ ಮಾಡಲಾಗಿದೆ. ಈ ಮುರೂ ಸೇರಿದರೆ ಜೀವನ ಸವಿಮಯ ಆಗೋದು ಅಂತ. ನಾನಿದನ್ನ manifestation Lifestyle ಅಂತ ಕರೀತೀನಿ. 

 

ಕೇವಲ ನಮ್ಮ ಮೆದುಳಿಂದ ನಾವು positive ಆಗಿ ಸದಾ ಯೋಚಿಸಲು ಸಾಧ್ಯವಿಲ್ಲ.  ಬರೀ ಒಳ್ಳೆ ಊಟ ಮಾಡಿ ಆರೋಗ್ಯವಾಗಿ ಇರಕ್ಕೆ ಆಗಲ್ಲ. ನಮ್ಮ ದೇಹ, ಮನಸ್ಸು ಮತ್ತು ಆತ್ಮ ಒಟ್ಟಿಗೆ ಕೂಡಬೇಕು. 

 

ಬನ್ನಿ ನನ್ನ ಜೊತೆ ಚರ್ಚೆ ಮಾಡಿ. ಜೀವನವನ್ನು ಇನ್ನೂ ಹೆಂಗೆ ಪೂರ್ತಿಯಾಗಿ, full potential ಅಲ್ಲಿ  ಹೆಂಗೆ ಬದುಕಬಹುದು ಅಂತ ಹೇಳ್ಕೊಡ್ತೀನಿ.

About Me: About Me
bottom of page